ತುಂತುರು ಕವನ - ೪

ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು?

ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು?

ಇಂಚಿಂಚು ಅದನೇ ಯೋಚಿಸಿ

ಸಂಚು ಮಾಡುವ ಬದಲು

ತಪ್ಪನ್ನು ಸರಿಪಡಿಸಿ ಮುನ್ನುಗ್ಗು ಮನುಜ

ಮನುಷ್ಯನೆಂದ ಮೇಲೆ ತಪ್ಪು ಮಾಡೋದು ಸಹಜ !

ಮನುಷ್ಯನೆಂದ ಮೇಲೆ ತಪ್ಪು ಮಾಡೋದು ಸಹಜ !!


-ಪೂವಿಕೃ

Comments

Popular Posts