ತುಂತುರು ಕವನ-೨

ಮಾತು !!

ಮಾತು ಮನೆ ಕೆಡಿಸಿತು...

ಅಂತ ಗಾದೆ ಗೊತ್ತಿದ್ರೂ

ನೀನು ಮಾತು ಕಡಿಮೆ ಮಾಡ್ಲಿಲ್ಲ


ಮಾತು ಮನೆ ಕೆಡಿಸಿತು...

ಅಂತ ಗಾದೆ ಗೊತ್ತಿದ್ರೂ

ನೀನು ಮಾತು ಕಡಿಮೆ ಮಾಡ್ಲಿಲ್ಲ


ಮಾತು ಬರೀ ಮನೇನೇ ಅಲ್ಲ

ಮನಸ್ಸನ್ನೂ ಕೆಡಿಸಿತಲ್ಲ..

ಈಗಾದ್ರು ಮಾತಿನ ಬೆಲೆ ತಿಳೀತಲ್ಲ??


ಈಗಲೂ ತಿಳಿದುಕೊಳ್ಳದಿದ್ರೆ..

ನಿನಗಿಂತ ಬೆಪ್ಪ ಖಂಡಿತ ಇಲ್ಲ

ನಿನಗಿಂತ ಬೆಪ್ಪ ಖಂಡಿತ ಇಲ್ಲ !!

-ಪೂವಿಕೃ

Comments

Popular Posts