ತುಂತುರು ಕವನ-೧

ಮುಯ್ಯಿಗೆ ಮುಯ್ಯಿ !!

ನಾನು ಕರೆ ಮಾಡಿದಾಗ 

ನೀನು ಉತ್ತರಿಸದಿದ್ದರೆ 

ನಾನು ತತ್ತರಿಸುತ್ತೇನೆ 

ವಾಹ್ ವಾಹ್..


ನಾನು ಕರೆ ಮಾಡಿದಾಗ 

ನೀನು ಉತ್ತರಿಸದಿದ್ದರೆ 

ನಾನು ತತ್ತರಿಸುತ್ತೇನೆ 

ವಾಹ್ ವಾಹ್..ವಾಹ್ ವಾಹ್..


ನೀನು ಕರೆ ಮಾಡಿದಾಗ 

ನಾನೂ ಸಹ ಉತ್ತರಿಸದೆ 

ಕರೆ ಕತ್ತರಿಸುತ್ತೇನೆ ಕತ್ತರಿಸುತ್ತೇನೆ!!

ವಾಹ್ ವಾಹ್.. ಕ್ಯಾ ಬಾತ್ ಹೈ 😊

-ಪೂವಿಕೃ

Comments

Popular Posts