ನನ್ನ ಮಾತೃಭೂಮಿ
ನಾನು ಕಂಡ ಪುಣ್ಯಭೂಮಿ
ಇದುವೇ ನನ್ನ ಮಾತೃಭೂಮಿ
ಮಹಾತ್ಮರುಗಳು ಜನಿಸಿದ ಭೂಮಿ
ಮಹಾಪುರುಷರು ನೆಲೆಸಿದ ಭೂಮಿ
ವೇದಶಾಸ್ತ್ರಗಳ ತವರಿನ ಭೂಮಿ
ಯೋಗದ ಮಹಿಮೆಯ ಸಾರಿದ ಭೂಮಿ
ಸ್ವಾತಂತ್ರ್ಯಕೆ ನೆತ್ತರು ಹರಿಸಿದ ಭೂಮಿ
ವೀರ ವನಿತೆಯರು ಹೋರಾಡಿದ ಭೂಮಿ
ವೀರಯೋಧರ ತ್ಯಾಗದ ಭೂಮಿ
ವೀರಮಾತೆಯರ ವಾತ್ಸಲ್ಯದ ಭೂಮಿ
ಶಾಂತಿ ಸಹನೆಗೆ ಹೆಸರಾದ ಭೂಮಿ
ಅಹಿಂಸೆಯ ತತ್ವವ ಸಾರಿದ ಭೂಮಿ
ವಿವಿಧ ಧರ್ಮಗಳ ಐಕ್ಯದ ಭೂಮಿ
ವಿಧ ವಿಧ ಭಾಷೆಯ ಕಲಿಸುವ ಭೂಮಿ
ಅನೇಕ ಸಂಸ್ಕೃತಿಗಳ ಸಂಗಮ ಭೂಮಿ
ವಿವಿಧತೆಯಲ್ಲಿ ಏಕತೆ ಸಾರಿದ ಭೂಮಿ
ನಾನು ಕಂಡ ಪುಣ್ಯ ಭೂಮಿ
ಭಾರತ ನನ್ನ ಮಾತೃಭೂಮಿ!
-ಪೂವಿಕೃ
ಇದುವೇ ನನ್ನ ಮಾತೃಭೂಮಿ
ಮಹಾತ್ಮರುಗಳು ಜನಿಸಿದ ಭೂಮಿ
ಮಹಾಪುರುಷರು ನೆಲೆಸಿದ ಭೂಮಿ
ವೇದಶಾಸ್ತ್ರಗಳ ತವರಿನ ಭೂಮಿ
ಯೋಗದ ಮಹಿಮೆಯ ಸಾರಿದ ಭೂಮಿ
ಸ್ವಾತಂತ್ರ್ಯಕೆ ನೆತ್ತರು ಹರಿಸಿದ ಭೂಮಿ
ವೀರ ವನಿತೆಯರು ಹೋರಾಡಿದ ಭೂಮಿ
ವೀರಯೋಧರ ತ್ಯಾಗದ ಭೂಮಿ
ವೀರಮಾತೆಯರ ವಾತ್ಸಲ್ಯದ ಭೂಮಿ
ಶಾಂತಿ ಸಹನೆಗೆ ಹೆಸರಾದ ಭೂಮಿ
ಅಹಿಂಸೆಯ ತತ್ವವ ಸಾರಿದ ಭೂಮಿ
ವಿವಿಧ ಧರ್ಮಗಳ ಐಕ್ಯದ ಭೂಮಿ
ವಿಧ ವಿಧ ಭಾಷೆಯ ಕಲಿಸುವ ಭೂಮಿ
ಅನೇಕ ಸಂಸ್ಕೃತಿಗಳ ಸಂಗಮ ಭೂಮಿ
ವಿವಿಧತೆಯಲ್ಲಿ ಏಕತೆ ಸಾರಿದ ಭೂಮಿ
ನಾನು ಕಂಡ ಪುಣ್ಯ ಭೂಮಿ
ಭಾರತ ನನ್ನ ಮಾತೃಭೂಮಿ!
-ಪೂವಿಕೃ
Comments
Post a Comment