SRDT ರಥ!!
SRDT ರಥ!!
ನಾ ಬರೆದಿದ್ದೆ ಅಂದು
ಸದಾ ಸಾಗುತಿರಲಿ SRDT ರಥ ಎಂದು
ಇಂದಿಗೂ ಸಾಗುತಿದೆ ಆ ರಥ
ಆದರೆ ನಮ್ಮ ನಿಲ್ದಾಣ ಬಂದೇಬಿಡ್ತಲ್ಲ!
ಹತ್ತುವಾಗಿನ ಉತ್ಸಾಹ ಇಳಿಯುವಾಗ ಇಲ್ಲ
ಆಗಾಗ ಹತ್ತಿಳಿಯುವವರೊಂದಿಗೆ
ಕಾಲ ಕಳೆದದ್ದೇ ತಿಳಿಯಲಿಲ್ಲ..
ರಥದ ಸಾರಥಿಯೂ ಬದಲಾದರಲ್ಲ..
ಒಟ್ಟಿನಲಿ ಚೆನ್ನಿತ್ತು ನಮ್ಮೀ ಪಯಣ
ಪ್ರಯಾಣದುದ್ದಕ್ಕೂ ಉತ್ತಮ ಸಂವಹನ
ಸೇರಬೇಕಿದೆ ಈಗ ಮುಂದಿನ ನಿಲ್ದಾಣ
ಸಾಧ್ಯವಾದರೆ ಪುನಃ ಸಿಗೋಣ !!
-ಪೂವಿಕೃ
(SRDT ಗೆ ವಿದಾಯ ಕೋರುತ್ತಾ)
All the best team !!
Comments
Post a Comment