ಒಬ್ಬಂಟಿ

ಒಬ್ಬಂಟಿ!!


ಬರುವಾಗ ಒಂಟಿ

ಹೋಗುವಾಗ ಒಂಟಿ

ನಡುವೆ ಬಂಧಗಳು ಅಂಟಿ!

ನಲಿವಾಗ ಜಂಟಿ

ನೋವಿನಲ್ಲಿ ಒಂಟಿ

ಕೈಗೆಟುಕದ ಆಸೆಗಳ ಬೆನ್ನಟ್ಟಿ!

ಕಡೆಗೆ ಬೇಸರವೇ ಮೈಗಂಟಿ

ನಾ ಬಂದೆ ಇಲ್ಲಿಗೆ ಹೊಂಟಿ..

ಹೌದು! ನಾನೀಗ ಒಬ್ಬಂಟಿ !!

-ಪೂವಿಕೃ

(FB group ಗಾಗಿ ಬರೆದದ್ದು -  ಚಿತ್ರಕ್ಕೊಂದು ಕವನ)

Comments

Popular Posts